Matrimony for ALL

ವಿಶ್ವ ವಿವಾಹ ವೇದಿಕೆ

Vishwa Vivaha Vedike

Uniting Families with Dignity & Trust

500+
Registered Profiles
100%
Verified Members
Free
Registration

ಆಯ್ದ ಪ್ರೊಫೈಲ್‌ಗಳು

Featured Profiles

Browse a selection of verified profiles from all the communities.         Contact details are shared only after mutual interest.

ವಿಶ್ವ ವಿವಾಹ ವೇದಿಕೆ

🌺 ನಮ್ಮ ಬಗ್ಗೆ

"ಉತ್ತಮ ಜೀವನ ಸಂಗಾತಿಯ ಹುಡುಕಾಟಕ್ಕೆ ವಿಶ್ವಾಸಾರ್ಹ ವೇದಿಕೆ"

25 ವರ್ಷಕ್ಕೂ ಅಧಿಕ ಸೇವಾ ಅನುಭವ

ವಿವಾಹವು ಪ್ರತಿಯೊಬ್ಬರ ಜೀವನದಲ್ಲಿಯೂ ಅತ್ಯಂತ ಮಹತ್ವದ ನಿರ್ಧಾರ. ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ವಧು–ವರರು ಹಾಗೂ ಪೋಷಕರಿಗೆ ಸಹಕಾರ ನೀಡುವ ಉದ್ದೇಶದಿಂದ ವಿಶ್ವ ವಿವಾಹ ವೇದಿಕೆ – ವಧು–ವರರ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

25 ವರ್ಷಕ್ಕೂ ಅಧಿಕ ಕಾಲದ ಸೇವಾ ಅನುಭವದೊಂದಿಗೆ, ವಧು–ವರರ ಪರಿಚಯ, ಮಾಹಿತಿ ಸಂಗ್ರಹ, ಸೂಕ್ತ ಸಂಬಂಧಗಳ ಅನ್ವೇಷಣೆ ಹಾಗೂ ಕುಟುಂಬಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ಸೇವೆಯನ್ನು ನಮ್ಮ ಸಂಸ್ಥೆ ಮುಂದುವರಿಸಿಕೊಂಡು ಬರುತ್ತಿದೆ.

ದೇಶ–ವಿದೇಶ ಸೇರಿದಂತೆ ವಿಶ್ವದ ಯಾವುದೇ ಭಾಗದಲ್ಲಿರುವ ವಿವಾಹವಾಗಲು ಬಯಸುವ ವಧು–ವರರು ನಮ್ಮ ವೆಬ್‌ಸೈಟ್ ಮೂಲಕ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳಬಹುದು. ಎಲ್ಲಾ ಸಮುದಾಯಗಳ ವಧು–ವರರಿಗೆ ಮುಕ್ತ ಅವಕಾಶವಿದ್ದು, ಜಾತಿ, ಉಪಜಾತಿ ಹಾಗೂ ಒಳಪಂಗಡಗಳ ಅಂತರವಿಲ್ಲದೆ ಸೂಕ್ತ ವಿವಾಹ ಸಂಬಂಧವನ್ನು ಅನ್ವೇಷಿಸಲು ನಮ್ಮ ವೇದಿಕೆ ಸಹಕರಿಸುತ್ತದೆ.

ಸೊಂದಲಗೆರೆ ರಾಮಸ್ವಾಮಿ

ಮುಖ್ಯಸ್ಥರು — ವಿಶ್ವ ವಿವಾಹ ವೇದಿಕೆ

🏢 ಕಚೇರಿ ವಿಳಾಸ

ನಾಗಸಂದ್ರ ಪೋಸ್ಟ್ ಆಫೀಸ್ ಬಿಲ್ಡಿಂಗ್, ನಂ. 4, 2ನೇ ಮಹಡಿ, 4ನೇ ಕ್ರಾಸ್,
ವಿದ್ಯಾನಗರ, 8ನೇ ಮೈಲಿ ಸರ್ಕಲ್, ತುಮಕೂರು ರಸ್ತೆ,
ಟಿ. ದಾಸರಹಳ್ಳಿ, ಬೆಂಗಳೂರು – 560073

⏰ ಪ್ರತಿದಿನ ಬೆಳಿಗ್ಗೆ 10:00 – ಸಂಜೆ 5:00
🤝

ಎಲ್ಲಾ ಸಮುದಾಯಗಳಿಗೆ ಅವಕಾಶ

ಯಾವುದೇ ಜಾತಿ, ಉಪಜಾತಿ ಅಥವಾ ಒಳಪಂಗಡದ ಅಭ್ಯಂತರವಿಲ್ಲದೆ ವಿವಾಹವಾಗಲು ಬಯಸುವವರು ನಮ್ಮ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬಹುದು.

🔐

ಗೌಪ್ಯತೆಗೆ ಆದ್ಯತೆ

ವಧು–ವರರು ಮತ್ತು ಕುಟುಂಬಗಳು ನೀಡುವ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

🌺

ನಮ್ಮ ಕಾರ್ಯವಿಧಾನ

ವಧು–ವರರ ಪರಸ್ಪರ ಒಪ್ಪಿಗೆ, ಗೌರವ, ಸ್ವತಂತ್ರ ನಿರ್ಧಾರ ಹಾಗೂ ಕುಟುಂಬದ ಸಮ್ಮತಿಗೆ ಆದ್ಯತೆ ನೀಡಲಾಗುವುದು.

💐 ನಮ್ಮ ಧ್ಯೇಯ

"ಒಂದು ಉತ್ತಮ ಪರಿಚಯ – ಒಂದು ಉತ್ತಮ ಸಂಬಂಧ – ಒಂದು ಸುಂದರ ಕುಟುಂಬ ಜೀವನ"

ನಿಮ್ಮ ವಧು–ವರರ ಮಾಹಿತಿಯನ್ನು ನೋಂದಾಯಿಸಿಕೊಳ್ಳಿ. ಸೂಕ್ತ ಜೀವನ ಸಂಗಾತಿಯ ಹುಡುಕಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ.

ಹೇಗೆ ಕಾರ್ಯನಿರ್ವಹಿಸುತ್ತದೆ

How It Works

01

Register

ನೋಂದಣಿ ಮಾಡಿ

Fill in your profile details — personal, educational, and professional information.

02

Get Approved

ಅನುಮೋದನೆ ಪಡೆಯಿರಿ

Our team reviews your profile to ensure authenticity before it goes live.

03

Connect

ಸಂಪರ್ಕಿಸಿ

Browse approved profiles and express interest to begin your journey.

ನಮ್ಮ ಕಾರ್ಯಕ್ರಮಗಳು

Our Functions & Events

Moments of joy from matrimony meets and events we have proudly conducted for all the communities.

Matrimony Meet — Bengaluru 2024

Matrimony Meet — Bengaluru 2024

ವಿವಾಹ ಸಮಾರಂಭ — ಬೆಂಗಳೂರು 2024

Community Gathering — Mysuru 2024

Community Gathering — Mysuru 2024

ಸಮುದಾಯ ಸಭೆ — ಮೈಸೂರು 2024

Wedding Ceremony — Hubballi 2023

Wedding Ceremony — Hubballi 2023

ವಿವಾಹ ಸಮಾರಂಭ — ಹುಬ್ಬಳ್ಳಿ 2023

Reception Celebration — Mangaluru 2023

Reception Celebration — Mangaluru 2023

ಸ್ವಾಗತ ಸಮಾರಂಭ — ಮಂಗಳೂರು 2023

Couple Portrait — Dharwad 2024

Couple Portrait — Dharwad 2024

ದಂಪತಿ ಚಿತ್ರ — ಧಾರವಾಡ 2024

Mandap Decoration — Bengaluru 2024

Mandap Decoration — Bengaluru 2024

ಮಂಟಪ ಅಲಂಕಾರ — ಬೆಂಗಳೂರು 2024

ಕಾರ್ಯಕ್ರಮ ವೀಡಿಯೊಗಳು

Event Videos

Upload your event video here

Add a YouTube or video link from the admin panel

Upload your event video here

Add a YouTube or video link from the admin panel

ಜಾಹೀರಾತು

Advertisements

Reach thousands of families. Advertise your business here.

Sponsored

Your Ad Here

Promote your wedding services, catering, photography, or jewellery to thousands of Kannada families.

Sponsored

Wedding Vendors Welcome

Reach engaged couples and their families. Contact us to place your advertisement.

Sponsored

Grow Your Business

Connect with the Kannada community. Ideal for wedding planners, venues, and caterers.

Advertise With Us

vishwavivahavedike@gmail.com

ನಿಮ್ಮ ಪ್ರಯಾಣ ಆರಂಭಿಸಿ

Begin Your Journey

Join hundreds of families who have found their perfect match through Vishwa Vivaha Vedike.

Register Now

Free registration. No hidden charges.

Vishwa Vivaha Vedike

Uniting families with dignity and trust. A community matrimony platform for all the communities.

Contact

For inquiries and support:

Sondalagere Ramaswamy | 9241228575 |                                      Near 8th mile circle Tumkur Road , Benagaluru, 560073

ವಿಶ್ವ ವಿವಾಹ ವೇದಿಕೆ

© 2026 Vishwa Vivaha Vedike. All rights reserved.

Serving all the communities with pride.